Whisky Of The Year: 'ವರ್ಷದ ವಿಸ್ಕಿ' ಪ್ರಶಸ್ತಿ ಗೆದ್ದ ಭಾರತದ ವಿಸ್ಕಿ! ಇದರ ರುಚಿಗೆ ಮಾರುಹೋದ ಜಾಗತಿಕ ಪರಿಣಿತರು!

ಅಂತಾರಾಷ್ಟ್ರೀಯ ಮತ್ತು ದೇಶೀಯ ಸ್ಪರ್ಧಿಗಳನ್ನು ಮೀರಿಸಿದ ಈ ಭಾರತೀಯ ವಿಸ್ಕಿಯು ಜಾಗತಿಕ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.